ಕೆಂಟಕಿ ಕರ್ನಲ್ ಎಂಬುದು ಅಮೇರಿಕಾದ ಕೆಂಟಕಿ ರಾಜ್ಯದಿಂದ ನೀಡಲ್ಪಡುವ ಅತ್ಯುನ್ನತ ಗೌರವ ಪ್ರಶಸ್ತಿಯಾಗಿದೆ. ಒಂದು ಸಮುದಾಯ, ರಾಜ್ಯ ಅಥವಾ ರಾಷ್ಟ್ರಕ್ಕೆ ಗಮನಾರ್ಹ ಸಾಧನೆ ಮತ್ತು ಅತ್ಯುತ್ತಮ ಸೇವೆಯನ್ನು ಸಾಧನೆಗೈದಿರುವ ವ್ಯಕ್ತಿಗಳಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ. == ಕೆಲವು ಪುರಸ್ಕೃತರು == ಪ್ರಸಿದ್ಧ ವ್ಯಕ್ತಿಗಳು, ಕಲಾವಿದರು, ಬರಹಗಾರರು, ಕ್ರೀಡಾಪಟುಗಳು, ಪ್ರದರ್ಶಕರು, ಉದ್ಯಮಿಗಳು, ಅಮೆರಿಕಾ ಮತ್ತು ವಿದೇಶಿ ರಾಜಕಾರಣಿಗಳು ಮತ್ತು ವಿದೇಶಿ ರಾಜ ಕುಟುಂಬಗಳ ಸದಸ್ಯರನ್ನೂ ಒಳಗೊಂಡಂತೆ ಈ ಗೌರವವನ್ನು ವಿವಿಧ ಜನರಿಗೆ ನೀಡಲಾಗಿದೆ - ಅವರಲ್ಲಿ ಕೆಲವರು ಕೆಂಟುಕಿಗೆ ಯಾವುದೇ ಸ್ಪಷ್ಟ ಸಂಪರ್ಕವನ್ನು ಹೊಂದಿಲ್ಲ. ಇದು ಸಾಮಾನ್ಯವಾಗಿ ಗಮನಾರ್ಹವಾದುದೆಂದು ಪರಿಗಣಿಸಲ್ಪಡದ ಹಲವಾರು ಜನರಿಗೆ ನೀಡಲ್ಪಟ್ಟಿದೆ. ಕನಿಷ್ಠ 85,000 ಜನರು ಈ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಮುಹಮ್ಮದ್ ಅಲಿ, ಕುಸ್ತಿಪಟು ಜಾರ್ಜ್ ಹೆಚ್ ಡಬ್ಲು ಬುಶ್, ಮಾಜಿ ಅಮೆರಿಕಾ ಅಧ್ಯಕ್ಷ ವಿನ್ಸ್ಟನ್ ಚರ್ಚಿಲ್,ಮಾಜಿ ಬ್ರಿಟಿಷ್ ಪ್ರಧಾನಿ ಬಿಲ್ ಕ್ಲಿಂಟನ್,ಮಾಜಿ ಅಮೆರಿಕಾ ಅಧ್ಯಕ್ಷ ಜಾನಿ ಡೆಪ್,ನಟ ಜೆನ್ನಿಫ಼ರ್ ಲಾರೆನ್ಸ್,ನಟಿ ಜಾನ್ ಲೆನನ್, ಬೀಟಲ್ಸ್ ಗಾಯಕ ಬರಾಕ್ ಒಬಾಮ, ಮಾಜಿ ಅಮೆರಿಕಾ ಅಧ್ಯಕ್ಷ ಡಾ| ರಾಜ್ ಕುಮಾರ್ , ನಟ ರೊನಾಲ್ಡ್ ರೇಗನ್, ಮಾಜಿ ಅಮೆರಿಕಾ ಅಧ್ಯಕ್ಷ ಟೈಗರ್ ವುಡ್ಸ್, ಗಾಲ್ಫ್ ಆಟಗಾರ == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ದಿ ಹಾನರಬಲ್ ಆರ್ಡರ್ ಆಫ್ ಕೆಂಟುಕಿ ಕರ್ನಲ್ಗಳ ಅಧಿಕೃತ ವೆಬ್ಸೈಟ್ ಆದೇಶದ ಬಗ್ಗೆ ಕೆಂಟುಕಿ ರಾಜ್ಯದ ಕಾರ್ಯದರ್ಶಿ 2019-04-04 ವೇಬ್ಯಾಕ್ ಮೆಷಿನ್ ನಲ್ಲಿ.